KSEEB Solutions – Class 7 – Chapter 1 Gelatigondu Patra – Tili Kannada Puraka Odu

Need help? Call us

0800 900 1000

5ನೇ ಸೆಪ್ಟೆಂಬರ್ 2017

ಇವರಿಂದ

ಸರಳಾ ಪಿ.ಕೆ.

7ನೇ ತರಗತಿ, ಸ.ಹಿ.ಪ್ರಾ. ಶಾಲೆ,

ಆಳಂದ, ಕಲಬುರಗಿ ಜಿಲ್ಲ

ನಮ್ಮಿಯ ಗೆಳತಿ ಸಹನಾಳಿಗೆ ವಂದನೆಗಳು,

ನಾನು ಇಲ್ಲಿ ಆರೋಗ್ಯವಾಗಿದ್ದೇನೆ. ನನ್ನ ವ್ಯಾಸಂಗವೂ ಚನ್ನಾಗಿ ನಡೆಯುತ್ತಿದೆ. ನಿನ್ನ ಅಭ್ಯಾಸ, ಆರೋಗ್ಯ ಕುರಿತು ವತ್ರವನ್ನು ಬರೆಯುತ್ತಾ ಇರು. ಅಂದ ಹಾಗೆ, ನನ್ನ ತಂದೆ ತಾಯಿ ಜೊತೆ ನಾಲ್ಕು ದಿನ ಬೆಳಗಾವಿಗೆ ಹೋಗಬೇಕಾದ ಆಕಸ್ಮಿಕ ಅವಕಾಶ ನನಗೆ ಬಂತು ಆ ಕುರಿತು ನಿನಗೆ ತಿಳಿಸೋಣ ಎಂದು ಪತ್ರ ಬರೆಯುತ್ತಿದ್ದೇನ. ನನಗೆ ಸಿಕ್ಕ ಮಾಹಿತಿ ಪ್ರಕಾರ, ಬೆಳಗಾವಿ ಪುರಾತನ ಕುಂತಳ ದೇಶದ ಭಾಗ, ಇಲ್ಲಿ ಅನೇಕ ಐತಿಹಾಸಿಕ ಕೋಟೆಗಳಿವೆ. ನಿಸರ್ಗ ರಮಣೀಯ ಸ್ಥಳಗಳಿವೆ. ಇಲ್ಲಿಯ ಬೆಟ್ಟ, ನದಿ, ಜಲಪಾತಗಳು, ಪುವಾಸಿಗರನ್ನು ಕೈಬೀಸಿ ಕರೆಯುತ್ತವೆ. ಈ ಪ್ರವಾಸದಲ್ಲಿ ನನಗೆ ಇಲ್ಲಿಯ ಜಲಪಾತಗಳು ಹೆಚ್ಚು ಆಕರ್ಷಣೀಯವಾಗಿದ್ದವು.

ಮೊದಲಿಗೆ ನಾವು ಕರ್ನಾಟಕದ ಪ್ರಸಿದ್ಧ ಜಲಪಾತಗಳಲ್ಲಿ ಒಂದಾದ ಗೋಕಾಕ್ ಜಲಪಾತವನ್ನು ನೋಡಿದವು. ಇದು ಗೋಕಾಕ್ ಪಟ್ಟಣದಿಂದ 6 ಕಿ.ಮೀ. ದೂರದಲ್ಲಿದೆ. ಜಲಪಾತವನ್ನು ‘ದಬದಬೆ’ ‘ತಡಸಲು’ ಎಂತಲೂ ಕರೆಯುತ್ತಾರೆ. ಈ ಜಲಪಾತವನ್ನು ನೋಡಲು ಎರಡು ಕಣ್ಣಗಳೂ ಸಾಲದು. ಇಲ್ಲಿ ಘಟಪ್ರಭ ಕಲ್ಲು ಬಂಡೆಗಳನ್ನು ದಾಟುತ್ತಾ, ಬಳಕುತ್ತಾ ಬರುತ್ತಾಳೆ. ಇದೊಂದು ನಯನ ಮನೋಹರ ದೃಶ್ಯ ಕುದುರೆ ಲಾಳಾಕಾರದಲ್ಲಿ ಸುಮಾರು 180 ಅಡಿಗಳ ಎತ್ತರದಿಂದ ಧುಮುಕುವ ನೋಟವಂತೂ ನನ್ನನ್ನು ರೋಮಾಂಚನಗೊಳಿಸಿತು. ಇದು ಕರ್ನಾಟಕದ ನಯಾಗರ’ ಎಂದು ಪ್ರಸಿದ್ಧವಾಗಿದೆ. ಕಪ್ಪು ಕಲ್ಲು ಬಂಡೆಗಳ ಮೇಲೆ ಹಾಲಿನಂತೆ ಬಿಳಿನೊರೆಯಾಗಿ, ತುಂತುರು ತುಂತುರಾಗಿ ಮೇಲೆದ್ದು, ಹಿಂಜಿದ ಅರಳೆಯಂತೆ ಕಾಣುವ ದೃಶ್ಯ ನನ್ನನ್ನು

ಮೂಕವಿಸ್ಮಿತಳನ್ನಾಗಿಸಿತು. ಈ ಜಲಪಾತದ ನತ್ತಿಯ ಮೇಲೆ ಸುಮಾರು 201 ಮೀಟರ್ ಉದ್ದದ ತೂಗುಸೇತುವೆ ಮಹಾದಾಯಿ ನದಿಯಿಂದ ಉಂಟಾದ ವಜ್ರದೇಹ ಜಲಪಾತವು ಬೆಳಗಾವಿ ನಗರದಿಂದ ಸುಮಾರು 58 ಕಿ.ಮೀ. ದೂರದಲ್ಲಿದೆ. ಪಶ್ಚಿಮ ಘಟ್ಟದ ದಟ್ಟ ಹಸಿರು ಕಾಡಿನ ನಡುವೆ ಸಾಗಿ ಬರುವ ಮಹಾದಾಯಿಯನ್ನು ನೋಡುವುದೇ ಕಣ್ಣಿಗೊಂದು ಹಬ್ಬ, ಸುಮಾರು 200 ಅಡಿಗಳ ಆಳಕ್ಕೆ ಧುಮುಕುವಾಗ ಬಂಡೆಗಳಿಗೆ ಅಪ್ಪಳಿಸಿ ತುಂತುರು ತುಂತುರು ಹನಿಗಳಾಗಿ ಚಿಮ್ಮುತ್ತದೆ.

ಪ್ರತಿಯೊಂದು ಹನಿಯ ಮೇಲೂ ಸೂರ್ಯನ ಕಿರಣಗಳು ಬಿದ್ದು, ಪ್ರತಿ ಹನಿಗೂ ವಜ್ರದ ಕಾಂತಿಯನ್ನು

ತುಂಬುತ್ತಾನೆ. ಇಲ್ಲಿ ಸಹಸ್ರ ಹನಿಗಳು ವಜ್ರದಂತೆ ಫಳಫಳ ಹೊಳೆಯುತ್ತವೆ. ಈ ಕಾರಣದಿಂದ ಇದನ್ನು ವಜ್ರಪೋಹ ಜಲಪಾತವೆಂದು ಕರೆಯುವರು. ಇದು ಚಿತ್ತಾಕರ್ಷಕ ಸುಂದರ ಕಾಮನಬಿಲ್ಲುನ್ನು ಸೃಷ್ಟಿಸಿ ನಿಸರ್ಗದ ಸೊಬಗಿಗೆ ಸರಿಸಮ ಮತ್ತೊಂದಿಲ್ಲ ಎಂಬುದನ್ನು ಸಾರುತ್ತದೆ. ಈ ಜಲಪಾತದ ಸುಂದರ ನೋಟವನ್ನು ಎಷ್ಟು ಸಲ ನೋಡಿದರೂ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಈ ಜಲಪಾತಗಳ ನಿಸರ್ಗದ ಸವಿನೋಟವನ್ನು ನೋಡಿ ಮನಸ್ಸು ನವಿಲಿನಂತೆ ಗರಿಗೆದರಿ ಕುಣಿದಾಡಿ ವರ್ಣಿಸಲಾಗದ ಆನಂದವನ್ನು ಉಂಟುಮಾಡಿತು. ನಮ್ಮ ಕನ್ನಡ ನಾಡಿನಲ್ಲಿ ಇನ್ನೂ ಅನೇಕ ಪ್ರಸಿದ್ಧ ಜಲಪಾತಗಳಿವೆ. ಅವಕಾಶ ಸಿಕ್ಕಾಗ ಅವುಗಳನ್ನು ವೀಕ್ಷಿಸಬೇಕು. ಮುಂಬರುವ ಬೇಸಿಗೆಯ ರಜೆಯಲ್ಲಿ ಇಬ್ಬರೂ ಸೇರಿ ಪ್ರವಾಸ ಹೋಗೋಣ. ಯಾವುದಕ್ಕೂ ನೀನು ಸಿದ್ದವಾಗಿರು. ಪರೀಕ್ಷೆಗೆ ಸಿದ್ಧತೆ ನಡೆಸಬೇಕು. ನಿಮ್ಮ ತಂದೆ ತಾಯಿಗಳಿಗೆ ನನ್ನ ನಮಸ್ಕಾರಗಳನ್ನು ತಿಳಿಸು. ಮುಂದಿನ ಬಾರಿ ಖಂಡಿತ ನಿಮ್ಮ ಊರಿಗೆ ಬರುತ್ತೇನೆ.

ಇಂತಿ ನಿನ್ನ ಪ್ರೀತಿಯ ಗೆಳತಿ

ಸರಳಾ ಪಿ.ಕ.

ಇವರಿಗೆ,

ಕು, ಸಹನಾ ಎಂ,

7ನೇ ತರಗತಿ, ಆ ವಿಭಾಗ,

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,

ರಾಯಚೂರು

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ :

1. ಈ ಪತ್ರವನ್ನು ಯಾರು ಯಾರಿಗೆ ಬರೆದಿದ್ದಾರ?

ಉತ್ತರ :

ಈ ಪತ್ರವನ್ನು ಸರಳಾ.ಪಿ.ಕೆ ತನ್ನ ಗೆಳತಿಯಾದ ಸಹನಾ ಎಂ. ಗೆ ಬರದಿದ್ದಾಳೆ.

2. ಜಲಪಾತಕ್ಕೆ ಇರುವ ವಿವಿಧ ಹೆಸರುಗಳಾವುವು?

ಉತ್ತರ :

ಜಲಪಾತಕ್ಕೆ ದಬದಬ, ತಡಸಲು ಎಂದೂ ಸಹ ಕರೆಯುವರು.

3. ಗೋಕಾಕ ಜಲಪಾತ ಏನೆಂದು ಪ್ರಸಿದ್ಧಿಯಾಗಿದೆ?

ಉತ್ತರ :

ಗೋಕಾಕ ಜಲಪಾತ ಕರ್ನಾಟಕದ ನಯಾಗರ ಎಂದು ಪುಷ್ಟಿಯಾಗಿದೆ.

4. ಗೊಡಚಿನಮಲ್ಕಿ ಜಲಪಾತಕ್ಕೆ, ಇರುವ ಇನ್ನೊಂದು – ಹೆಸರೇನು?

ಉತ್ತರ :

ಗೊಡಚಿಮಲ್ಕಿ ಜಲಪಾತಕ್ಕೆ ಇರುವ ಇನ್ನೊಂದು ಹೆಸರು ಮಾರ್ಕಂಡೇಯ ಜಲಪಾತ,

5. ವಜುಪೋಹ ಜಲಪಾತ ಯಾವ ನದಿಯಿಂದ ಉಂಟಾಗಿದೆ?

ಉತ್ತರ :

ರುಪಾರ ಒಲವತ ಮಹಾದಾಯಿ ) ನದಿಯಿಂದ

ಉಂಟಾಗಿದೆ.

6. ಗೊಡಚಿನಮಲ್ಕಿ ಜಲಪಾತಕ್ಕೆ ಮಾರ್ಕಂಡೇಯ – ಜಲಪಾತವೆಂದು ಏಕೆ ಹೆಸರು ಬಂತು?’

ಉತ್ತರ :

ಗೊಡಚಿನಮಲ್ಕಿ ಜಲಪಾತವು ಮಾರ್ಕಂಡೇಯ ನದಿಯಿಂದ ಉಂಟಾದ ಕಾರಣದಿಂದ ಈ ಜಲಪಾತವನ್ನು ಮಾರ್ಕಂಡೇಯ ಜಲಪಾತ ಎಂದು ಹೆಸರು ಬಂತು.

7. ಮಹದಾಯಿ ನದಿ ನೋಡುವುದಕ್ಕೆ ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತದೆ ಹೇಗೆ?

ಉತ್ತರ :

ಮಹದಾಯಿ ನದಿ 200 ಅಡಿ ಆಳಕ್ಕೆ ಬೀಳುವಾಗ ಬಂಡೆಗೆ ಅಪ್ಪಳಿಸಿದಾಗ ನೀರು ತುಂತುರು ಹನಿಗಳಾಗಿ ಚೆಲ್ಲುತ್ತದೆ.

ಈ ಹನಿಗಳಿಗೆ ಸೂರನ ಬೆಳಕು ಬಿದ್ದಾಗ ವಜ್ರದ ಎಂತಿಯಂತೆ ಕಂಗೊಳಿಸುತ್ತದೆ ಹಾಗೂ ಸುತ್ತಲೂ ಕಾಮನಬಿಲ್ಲು ಸೃಷ್ಟಿಗೊಳ್ಳುವುದರಿಂದ ಮಹದಾಯಿ ನದಿ ನೋಡುವುದಕ್ಕೆ ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತದೆ.

8. ನೀವು ಪ್ರವಾಸ ಕೈಗೊಂಡ ಸ್ಥಳಗಳ ಮಹತ್ವ ಹಾಗೂ ನಿಮಗಾದ ಅನುಭವಗಳನ್ನು ಕುರಿತು ಗೆಳತಿಗೊಂದು ಪತ್ರ ಬರೆಯಿರಿ

ಕರು

ಶ್ರೀ

ಪೂಜಾ ಬೆಂಗಳೂರು

1 ನವೆಂಬರ್ 17

ನಮ್ಮಿಯ ಗೆಳತಿ ಚೈತ್ರಾಳಿಗೆ ನಿನ್ನ ಗೆಳತಿ ಪೂಜಾಳ

ವಂದನೆಗಳು,

ನಾನು ಇಲ್ಲಿ ಆರೋಗ್ಯವಾಗಿದ್ದೇನೆ. ನನ್ನ ವ್ಯಾಸಂಗವೂ ಚೆನ್ನಾಗಿದ ನಿನ್ನ ಮತ್ತು ನಿಮ್ಮ ಮನೆಯವರ ಕಮ ಸಮಾಚಾರ ಕುರಿತು ಒಂದು ಪತ್ರ ಬರೆ. ಅಂದ ಹಾಗೆ ನಮ್ಮ ಮನೆಯವರೆಲ್ಲರ ಜೊತೆಗೆ ಇತ್ತೀಚಿಗೆ ಚಿತ್ರದುರ್ಗದ ಕೋಟೆಗೆ ಪ್ರವಾಸ ಕೈಗೊಂಡಿದ್ದನು. ಅದರ ಸಲುವಾಗಿ ನಿನಗೆ ತಿಳಿಸಲು ಈ ಪತ್ರ ಬರೆಯುತ್ತಿದ್ದೇನ. ಚಿತ್ರದುರ್ಗದ ಕೋಟೆಯನು ಮದಕರಿ ನಾಯಕರು ಈ ಹಿಂದೆ ಆಳ್ವಿಕೆ ಮಾಡುತ್ತಿದ್ದರು. ಅದರಲ್ಲೂ 5ನೇ ಮದಕರಿ ನಾಯಕ ಬಹಳ ಪ್ರಸಿದ್ಧಿ ಹೊಂದಿದ್ದನ್ನು ಈ ಕೋಟೆ ಭಾರತದ ಕೋಟೆಗಳಲ್ಲಿಯ ಯಾರು ಸುಲಭವಾಗಿ ಭೇದಿಸಲಾಗದ ಅಭೇದ್ಯ ಕೋಟೆ ಎಂದು ವರ್ಣಿಸಲಾಗಿದೆ. ಯುದ್ಧಕ್ಕೆ ಹೆಸರಾದ ಹೈದರಾಲಿಯೂ ಈ ಕೋಟೆಯನ್ನು ವಶವಡಿಸಿಕೊಳ್ಳಲಾರದ ಅನ್ಯಾಯ ಮಾರ್ಗದಿಂದ ಕೋಟ ಪ್ರವೇಶ ಮಾಡಿದ ಸಂದರ್ಭದಲ್ಲಿ ಈ ಕೋಟೆಯನು ಓಬವ್ವ ಎಂಬ ವಾರ ಮಹಿಳಯು ಏಕಾಂಗಿಯಾಗಿ ಹೈದರ್ ಸೇನೆಯನು ಹಿಮ್ಮೆಟ್ಟಿಸಿದಳು, ಇಂದಿಗೂ ಇಲ್ಲಿ ಓನಕ ಹಿಡಿದು ಹೋರಾಡಿದ ಓಬವ್ವಳ ಕಲ್ಲಿನ ಕಿಂಡಿ ಇದೆ. ಇಲ್ಲಿ ನಿಂತು, ನೋಡಿದಾಗ ಹಿಂದಿನ ನಡೆದ ಘಟನೆ ನೆನೆದು ಮೈ ರೋಮಾಂಚನವಾಯಿತು. ಸಮೀಪದಲ್ಲಿ ಏಕನಾಥ ಗುಡಿ, ತೂಗು ಉಯ್ಯಾಲೆ, ಆನೆ, ಕುದರೆ ಕಟ್ಟುವ ಸ್ಥಳ, ದ್ವಾರಗೋಪುರಗಳನ್ನು ಕಂಡು ನಾನು ವಿಸ್ಮಯಗೊಂಡೆನು. ನೀನು ಬೇಸಗೆ ರಜೆಗೆ ಉಾರಿಗೆ ಬಂದಾಗ ಇಲ್ಲಿಗೆ ಕರೆದುಕೊಂಡು ಹೋಗಲು ನಾನು ಸಿದ್ಧಳಿದ್ದೇನೆ.

ಮನೆಯಲ್ಲಿ ಎಲ್ಲರಿಗೂ ನನ್ನ ನಮಸ್ಕಾರ ತಿಳಿಸು, ನಿನ್ನ ಪ್ರೀತಿಯ ತಂಗಿಗೆ ನಾನು ಕೇಳಿದೆ ಎಂದು ಹೇಳು ಇನ್ನೇನು ತಿಳಿಸಲು ವಿಷಯ ಇಲ್ಲ ನಿನ್ನ ಪತ್ರಕ್ಕೆ ಎದುರು ನೋಯುತ್ತಿರುವ

– ಇಂತಿ ನಿನ್ನ ಪ್ರೀತಿಯ.

ಪೂಜಾ

ಇವರಿಗೆ,

ಕು, ಚೈತ್ರಾ

9ನೇ ತರಗತಿ, ‘ಬಿ’ ವಿಭಾಗ,

ಸರ್ಕಾರಿ ಪ್ರೌಢಶಾಲೆ

ಮೈಸೂರು

ಇದ. ಅದರ ಮೇಲೆ ನಡೆದುಕೊಂಡು ಹೋಗುತ್ತ ಕಳಗೆ

ಹರಿಯುವ ಘಟಪ್ರಭಾ ನದಿಯನ್ನು ನೋಡುವುದಂತೂ ವರ್ಣಿಸಲಾಗದ ಅನುಭವ. ಗೋಕಾಕ್‌ನಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿರುವ ಮತ್ತೊಂದು ಜಲಪಾತ ಯಾವುದು

ಗೊತ್ತೇ? ಅದ ಗೂಡಚಿನಮಲ್ಕಿ ಜಲಪಾತ ಇದು ಮಾರ್ಕಂಡೇಯ ನದಿಯಿಂದ ಉಂಟಾದುದರಿಂದ ಇದಕ್ಕೆ ಮಾರ್ಕಂಡೇಯ ಜಲಪಾತವೆಂದು ಹಸರಿದ. ಇದನ್ನು ತಲುಪಲು ಮುಖ್ಯರಸ್ತೆಯಿಂದ ಸುಮಾರು 2.5 ಕಿ.ಮೀ ಕಾಡಿನ ಮಧ್ಯೆ ಹೋಗಬೇಕು. ಸಣ್ಣಪುಟ್ಟ ಸಾರಿಗೆ ವ್ಯವಸ್ಥೆ ಇದ್ದರೂ ನಾವು ನಿಸರ್ಗದ ಸೊಬಗನ್ನು ಸವಿಯಲು ನಡೆದುಕೊಂಡೇ ಹೋದವು. ಇಲ್ಲಿ ಮಾರ್ಕಂಡೇಯ ನದಿಯು ಎರಡು ಬಾರಿ ಧುಮುಕುತ್ತದೆ. ಮೊದಲನೆಯದು 25 ಮೀಟರ್, ಎರಡನೆಯದು 18 ಮೀಟರ್ ಎತ್ತರದಿಂದ ಧುಮುಕಿ ವಿಶಾಲವಾಗಿ ಹರಡಿ ಮೆಟ್ಟಿಲು ಮೆಟ್ಟಿಲುಗಳಾಗಿ ಇಳಿಯುತ್ತದೆ. ಹಾಲಿನ ನೊರೆಯನ್ನು ಸೃಷ್ಟಿಸುತ್ತಾ ಹರಿಯುವ ನೋಟ ನನ್ನ ಕಣ್ಮನ ಸೆಳೆದು ಮೈಮರೆಯುವಂತೆ ಮಾಡಿತು. ಎಷ್ಟು ನೋಡಿದರೂ ಸಾಲದನಿಸುವ ಈ ಜಲಪಾತ ಘೋಡಗೇರಿ ಬಳಿ ಘಟಪ್ರಭಾ ನದಿಯನ್ನು ಸೇರಿಕೊಳ್ಳುತ್ತದೆ. ಮಧ್ಯಾಹ್ನ ನಾವು ಗೋಕಾಕ್ ಜಲಪಾತದ ಬಳಿಯಲ್ಲಿಯೇ ಊಟ ಮಾಡಿದೆವು. ನಂತರ ನಾವು ವಜ್ರಮೋಹ ಜಲಪಾತ ನೋಡಲು ಪ್ರಯಾಣ ಬೆಳಸಿದವು.

Leave a Comment